Surprise Me!

ಟಾಪ್ 10 ಅತಿ ಹೆಚ್ಚು ಸಂಪಾದಿಸುವ WWE ಸೂಪರ್ಸ್ಟಾರ್ ಗಳು | Oneindia Kannada

2017-11-24 48 Dailymotion

wwe ಗೆ ಭಾರತದಲ್ಲಿ ಬಹಳ ಫ್ಯಾನ್ ಫಾಲ್ಲೋರ್ಸ್ ಇದ್ದಾರೆ . ಇದು ಬಹಳ ವರ್ಷಗಳಿಂದ ಇಲ್ಲಿನ ಜನರನ್ನ ರಂಜಿಸುತ್ತಾ ಬಂದಿದೆ . ಆದರೆ ಕೆಲವು ತಿಂಗಳ ಹಿಂದೆ wwe ಫೇಕ್ ಎಂದು ಬಹಿರಂಗ ಪಡಿಸಲಾಯಿತು . ಆದರೂ ಕೆಲವು ಜನ ಎಂಟರ್ಟೈನ್ಮೆಂಟ್ ಗೋಸ್ಕರ ಇದನ್ನು ಇವತ್ತಿಗೂ ಫಾಲೋ ಮಾಡ್ತಾರೆ . ಫೇಕ್ ಆದರೂ ಈ ಸ್ಟಂಟ್ ಗಳ ಹಿಂದೆ ಅವರ ಪರಿಶ್ರಮ ಬಹಳ ಇರುತ್ತದೆ . ಆದ ಕಾರಣ ಅವರ ಗಳಿಕೆ ಸಹ ಬಹಳ ಇರುತ್ತದೆ .ಕೆಲವರು ಈ ಸ್ಟಂಟ್ಸ್ ಮಾಡುವಾಗ ಮೈ ಮೂಳೆ ಮುರಿದುಕೊಂಡ ಉದಾಹರಣೆ ಇದೆ . ಈ ವಿಡಿಯೋ ದಲ್ಲಿ ನಾವು ನಿಮಗೆ wwe ಸೂಪರ್ಸ್ಟಾರ್ ಗಾಲ ಗಳಿಕೆನ ತಿಳ್ಸಿಕೊಡ್ತಿವಿ .

ಟಾಪ್ 10 ಅತಿ ಹೆಚ್ಚು ಸಂಪಾದಿಸುವ WWE ಸೂಪರ್ಸ್ಟಾರ್ ಗಳು

WWE superstars take years of practice to perform even if its fake and this is a lot of risk. here are the top 10 most earning wwe superstars.

Buy Now on CodeCanyon